
Thale-Harate Kannada Podcast
ಹರಟೆ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ? ತಲೆ-ಹರಟೆ ಕನ್ನಡ ಪಾಡ್ಕಾಸ್ಟಿನಲ್ಲಿ, ಕನ್ನಡ ಮತ್ತು ಕಂಗ್ಲಿಷಿನಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಮಾತು - ಜೊತೆಗೆ ವಿಜ್ಞಾನ, ತಂತ್ರಜ್ಞಾನ, ಅಂತರರಾಷ್ಟ್ರೀಯ ವ್ಯವಹಾರಗಳು, ಎಕನಾಮಿಕ್ಸ್ ನಂತಹ ಕ್ಷೇತ್ರಗಳಲ್ಲಿನ ಬೆಳವಣಿಗೆಗಳ ಬಗ್ಗೆ ಆಳವಾದ ಮಾತು. ನಿಮ್ಮ ಹೊಸ್ಟ್ಸ್ ಪವನ್ ಶ್ರೀನಾಥ್, ಗಣೇಶ್ ಚಕ್ರವರ್ತಿ ಮತ್ತು ಸೂರ್ಯ ಪ್ರಕಾಶ್ ಬಿ.ಎಸ್. ಹೊಸ ಸಂಚಿಕೆಗಳು ಪ್ರತಿವಾರ. ಬನ್ನಿ ಕೇಳಿ. The Thale-Harate Kannada Podcast is a weekly talksh…Social links:
Follow the podcast:



153 clip(s)
- 1
ಎಲ್ಲ ಓಕೆ, ಬಿಯರ್ ಯಾಕೆ? Spirit-ual Stories ft. Pavan Srinath50:38 - 2
ಕಪ್ಪೆಗಳು ಸಾರ್ ಕಪ್ಪೆಗಳು! The Frogs of India ft. Gururaja KV1:17:02 - 3
ಬೆಂಗಳೂರಿನ ವಿವಿಧ ಸರ್ಕಾರಿ ಸಂಸ್ಥೆಗಳು. The Many Government Agencies of Bengaluru! ft. Sudhira HS1:06:54 - 4
A Manifesto for Bengaluru Elections | BBMP ಚುನಾವಣಾ ಪ್ರಣಾಳಿಕೆ ft. Kathyayini Chamaraj1:09:41 - 5
ಏಕಾಂಗಿ ಪಯಣ | Solo Travel in India ft. Ganesh Chakravarthi57:29 - 6
ರೂಬಿಕ್ಸ್ ಕ್ಯೂಬಿನಲ್ಲಿ ಚಿತ್ರಗಳು | A Puzzling Art ft. Mahesh Malpe36:35 - 7
ಚಾರ್ಲಿಯ ತರಬೇತಿ ಪಯಣ | A Dog's Acting Journey ft. Pramod B C1:22:50 - 8
ಮಾಯಾಲೋಕ | A Magician's Muse ft. Prof Shankar49:47 - 9
ಗುಪ್ತಚರ ಸಂಸ್ಥೆಗಳ ಸಾಂವಿಧಾನಿಕತೆ | Legitimacy of Intelligence Agencies ft. Aditya Sondhi47:29 - 10
100 ದಿನದ ಕರ್ನಾಟಕ ಪ್ರವಾಸ | Around Karnataka in 100 days ft. sobengaluru1:03:06 - View more clips