ಡಿಮ್ಯಾಟ್ ಖಾತೆಯ ಕುರಿತು ತಿಳಿಯೋಣ | Let's make Demat account a Delight!
ಡಿಮ್ಯಾಟ್ ಖಾತೆಯನ್ನು ತೆರೆಯುವುದು, ಅಸ್ತಿತ್ವದಲ್ಲಿರುವ ಡಿಮ್ಯಾಟ್ ಖಾತೆಯನ್ನು ಬಳಸುವುದು ಮತ್ತು ವಹಿವಾಟುಗಳನ್ನು ನಿರ್ವಹಿಸುವುದು ಕೆಲವೊಮ್ಮೆ ಮಹಿಳೆಯರಿಗೆ ಕಷ್ಟವಾಗಿ ತೋರುತ್ತದೆ! ಪ್ರಿಯಾಂಕಾ ಆಚಾರ್ಯ ಅವರೊಂದಿಗೆ ಈ ಸಂಚಿಕೆಯಲ್ಲಿ ಕೆಲವು ಸರಳವಾದ ಹ್ಯಾಕ್ಸ್ ಮತ್ತು ಕಥೆಗಳೊಂದಿಗೆ ನಿಮ್ಮ ಹೂಡಿಕೆಯ ಪ್ರಯಾಣದಲ್ಲಿ ಡಿಮ್ಯಾಟ್ ಖಾತೆ ಹೇಗೆ ಆಕರ್ಷಕವಾಗಿ ಬಳಸಿಕೊಳ್ಳಬ…
ಷೇರು ಮಾರುಕಟ್ಟೆಯ ಭಯವನ್ನು ನೀಗಿಸುವ 3 ವಿಷಯ | 3 ways to overcome the fear of stock market
ಹೆಚ್ಚಿನ ಮಹಿಳೆಯರು ಷೇರುಗಳಲ್ಲಿ ಹೂಡಿಕೆ ಮಾಡಲು ಭಯ ಪಡುತ್ತಾರೆ! ಎಲ್ಲ ಹಣ ಅಲ್ಲಿ ಕಳೆದು ಕೊಳ್ಳ ಬಹುದೇನು ಎಂಬ ಹೆದರಿಕೆ! ಈ ಸಂದಿಗ್ಧತೆಯು ಸಾಮಾನ್ಯವಾಗಿ ಮಹಿಳೆಯರನ್ನು ಷೇರುಗಳಿಂದ ದೂರವಿಡುತ್ತದೆ. ಷೇರುಗಳ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನ ತಿಳಿಯಲು ಮತ್ತು ಕಲಿಯಲು ಕೇಳಿ ಈ ವಾರದ ಪ್ರಿಯಾಂಕ ಆಚಾರ್ಯ ಅವರ ಬೈ ಟು ಫೈನಾನ್ಸ್ ಸಂಚಿಕೆ. Majority of women experi…
ನಿಮ್ಮ ಆರೋಗ್ಯ ವಿಮೆಯ ಅಡಿಪಾಯ ಹೇಗಿರಬೇಕು? Foundation of your Health Insurance
ನಾವು ಸಾಮಾನ್ಯವಾಗಿ ಆರೋಗ್ಯ ವಿಮೆಯನ್ನು ಅನಗತ್ಯವಾಗಿ ಕಾಣುತ್ತೇವೆ. ಆದರೆ ವಿಶೇಷವಾಗಿ ಕೋವಿಡ್ ಮಹಾಮಾರಿಯ ತೊಂದರೆಯ ನಂತರ ಇದು ನಮಗೆ ಅಗತ್ಯವಾದದ್ದು ಎಂದು ತಿಳಿದಿದ್ದೇವೆ. ಜೀವ ವಿಮೆಯ ಅಡಿಪಾಯ ಯಾವರೀತಿ ಇರಬೇಕು ಎಂದು ತಿಳಿಯಲು ಕೇಳಿ ಈ ವಾರದ ಪ್ರಿಯಾಂಕ ಆಚಾರ್ಯ ಅವರ ಬೈ ಟು ಫೈನಾನ್ಸ್ ಸಂಚಿಕೆ. We often find Health Insurance complicated and unwanted.…
ಆರೋಗ್ಯ ವಿಮೆ ಚೆಕ್ಲಿಸ್ಟ್ | The Health Insurance checklist
ಮೆಡಿಕ್ಲೈಮ್ ಅನ್ನು ಸಾಮಾನ್ಯವಾಗಿ ಉಪಯುಕ್ತವಲ್ಲದ ಅಥವಾ ಹೊರೆ ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ನಾವು ಅದನ್ನು ನಿಜವಾಗಿಯೂ ಬಳಸುತ್ತೇವೆಯೇ ಎಂದು ನಮಗೇ ತಿಳಿದಿಲ್ಲ! ಈ ತಪ್ಪು ತಿಳುವಳಿಕೆಯು ದೊಡ್ಡ ತೊಂದರೆಗಳಿಗೆ ಕಾರಣವಾಗಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಮತ್ತು ಆರೋಗ್ಯ ವಿಮೆಯಲ್ಲಿ ಎಂದಿಗೂ ನಿರ್ಲಕ್ಷಿಸದ ಮೂಲ ಪರಿಕಲ್ಪನೆಗಳನ್ನು ಕಲಿಯಲು ಕೇಳಿ ಈ ವಾರದ ಪ್ರ…
ಸರಿಯಾದ ಮ್ಯೂಚುವಲ್ ಫಂಡ್ ಆಯ್ಕೆ ಮಾಡುವುದು ಹೇಗೆ? How to choose the right mutual funds?
ರಕ್ಷಾಬಂಧನದ ಸಂಭ್ರಮದ ಜೊತೆಗೆ ನಮ್ಮ ಪ್ರೀತಿ ಪಾತ್ರರನ್ನ ಆರ್ಥಿಕವಾಗಿ ರಕ್ಷಿಸುವ ಜವಾಬ್ದಾರಿಯು ನಮ್ಮ ಮೇಲಿದೆ. ರಕ್ಷಾಬಂಧನದ ಸಂಭ್ರಮದ ಜೊತೆಗೆ ಆರ್ಥಿಕ ಜ್ಞಾನವನ್ನ ಯಾವ ರೀತಿ ಸೇರಿಸಬಹುದು ಎಂದು ಪ್ರಿಯಾಂಕ ಅವರು ಈ ಸಂಚಿಕೆಯಲ್ಲಿ ತಿಳಿಸಿದ್ದಾರೆ. ಅದರ ಜೊತೆಗೆ ಮ್ಯೂಚುವಲ್ ಫಂಡ್ ಖರೀದಿ ಅಂತಿಮಗೊಳಿಸುವ ಮೊದಲು ತಿಳಿದಿರಬೇಕಾದ 4 ಬಗೆಯ ಮ್ಯೂಚುವಲ್ ಫಂಡ್ ಬಗ್ಗೆಯೂ ಮಾ…
ಮ್ಯೂಚುವಲ್ ಫಂಡ್ನ ಪರಿಚಯ | Introduction To Mutual Funds
ಮ್ಯೂಚುವಲ್ ಫಂಡ್ ಅಲ್ಲಿ ಹೂಡಿಕೆ ಮಾಡೋದಾ? ಅಥವಾ ಎಸ್.ಐ.ಪಿ ಮೇಲೆ ಹೂಡಿಕೆ ಮಾಡೋದಾ? ಈ ಪ್ರಶ್ನೆ ನಿಮಗೂ ಇದ್ಯಾ? ಹಾಗಾದ್ರೆ ಇಲ್ಲಿ ಕೇಳಿ. ಮ್ಯೂಚುವಲ್ ಫಂಡ್ ಬಗ್ಗೆ ಕಲಿಯೋಕೆ ತುಂಬಾನೇ ಇದೆ. ಮ್ಯೂಚುವಲ್ ಫಂಡ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮತ್ತು ಅದರ ಮೇಲಿನ ಹೂಡಿಕೆಯಿಂದಾಗುವ ಲಾಭದ ಕುರಿತು ತಿಳಿದುಕೊಳ್ಳಲು ಕೇಳಿ ಈ ವಾರದ ಪ್ರಿಯಾಂಕಾ ಆಚಾರ್ಯ ಅವರ ಬೈ ಟು ಫೈನಾ…
ಜೀವ ವಿಮೆಯ 3 ಸರಳ ವಿಷಯಗಳು | 3 simple concepts of Life Insurance
ಜೀವ ವಿಮೆ ಪ್ರಕ್ರಿಯೆಯಲ್ಲಿನ ರಿವೈವಲ್, ಸರೆಂಡರ್ ಹಾಗೆಯೇ ಸರ್ವೈವಲ್ ನ ಲಾಭದ ಬಗ್ಗೆ ಕೇಳುವಾಗ ರೋಮಾಂಚನವಾಗುವುದಿದೆ, ನಡುಕ ಹುಟ್ಟುವುದಿದೆ ಹಾಗೆಯೇ ಕೆಲವೊಮ್ಮೆ ಹೃದಯಾಘಾತ ಆದಂತೆ ಭಾಸವಾಗುವುದೂ ಇದೆ. ಅವೆಲ್ಲ ನಮಗೆ ಭಾರವಾದ ಶಬ್ದಗಳಂತೆ ಕಾಣಬಹುದು ಆದರೆ ಆರ್ಥಿಕ ವ್ಯವಹಾರ ಅನ್ನೋದು ಯೋಚನೆ, ನಡವಳಿಕೆ ಮತ್ತು ನಾವು ತೆಗೆದುಕೊಳ್ಳುವ ನಿರ್ಧಾರಗಳ ಮೇಲೆ ಅವಲಂಬಿತವಾಗಿದೆ…
ಇನ್ಶೂರೆನ್ಸ್ ನ ಪ್ರಾಮುಖ್ಯತೆ | Importance of Insurance
ನಮ್ಮ ಹಣಕಾಸಿನ ಕುರಿತಾದ ಮೂಲ ಮತ್ತು ನಿರ್ಲಕ್ಷಿಸಲ್ಪಟ್ಟಿರುವ ಅಂಶಗಳನ್ನು ಅನ್ವೇಷಿಸುತ್ತಿರುವ ಈ ಕಾರ್ಯಕ್ರಮದಲ್ಲಿ ಇಂದು ನಾವು ವಿಮೆಯನ್ನು ವಿಳಂಬಗೊಳಿಸುವ 4 ಪ್ರಮುಖ ಕಾರಣಗಳ ಕುರಿತು ಅರ್ಥಮಾಡಿಕೊಳ್ಳೋಣ ಮತ್ತು ಅದರ ಜೊತೆಗೆ ಈ ವಿಳಂಬವನ್ನು ಸರಿಪಡಿಸಲು ಕೆಲವು ಸರಳವಾದ ಪರಿಹಾರಗಳನ್ನು ತಿಳಿದುಕೊಳ್ಳೋಣ! ಕೇಳಿ ಈ ವಾರದ ಪ್ರಿಯಾಂಕ ಆಚಾರ್ಯ ಅವರ ಬೈ ಟು ಫೈನಾನ್ಸ್ ಸಂಚ…
ನಿಮ್ಮ ಬ್ಯಾಂಕ್ ಖಾತೆಯನ್ನು ಪರಿಣಾಮಕಾರಿಯಾಗಿ ಬಳಸುವುದು ಹೇಗೆ? How to use your bank account effectively?
ನಗದು ವಹಿವಾಟುಗಳು ಸುಲಭ, ಡಿಜಿಟಲ್ ಪಾವತಿಗಳನ್ನು ಬಳಸದಿರುವುದು ಸುಲಭ ಮತ್ತು ನಮ್ಮ ಹಣವನ್ನ ಕುಟುಂಬದ ಇನ್ನೊಬ್ಬ ಸದಸ್ಯನಿಗೆ ಕೊಡುವುದೂ ಸುಲಭ! ಆದರೆ ಓ ಮಹಿಳೆಯರೇ, ನಾವು ಆರಿಸಬೇಕಾಗಿರುವುದು ಯಾವುದು ಸುಲಭವೆಂಬುವುದಲ್ಲ, ಯಾವುದು ಸರಿ ಎಂಬುವುದು. ಈ ಸಂಚಿಕೆಯಲ್ಲಿ, ನಾವು 3 ಮಹಿಳೆಯರ ಕಥೆಗಳನ್ನು ಮತ್ತು ಬ್ಯಾಂಕಿಂಗ್ ಅವರ ಜೀವನಶೈಲಿಯನ್ನು ಹೇಗೆ ನಿರೂಪಿಸುತ್ತೆ ಎಂಬ…
ಬಹು ಬ್ಯಾಂಕ್ ಖಾತೆಗಳನ್ನು ನಿರ್ವಹಿಸುವುದು ಹೇಗೆ?
ಬ್ಯಾಂಕಿಂಗ್ ಒಂದು ಮೂಲಭೂತ ಹಣಕಾಸಿನ ಕಾರ್ಯವಾಗಿದೆ ಮತ್ತು ನಮ್ಮಲ್ಲಿ ಹೆಚ್ಚಿನವರು ಅದರ ಬಗ್ಗೆ ತಿಳಿದಿದ್ದಾರೆ. ಆದರೂ, ನಿಮಗೆ ಉತ್ತಮವಾಗಿ ಹಣ ಉಳಿಸಲು, ಸರಿಯಾಗಿ ಖರ್ಚು ಮಾಡಲು ಮತ್ತು ಹೂಡಿಕೆ ಮಾಡಲು ಸಹಾಯ ಮಾಡುವ ಕೆಲವು ತ್ವರಿತ ಮತ್ತು ಸರಳವಾದ ವಿಷಯಗಳಿವೆ. ಕೇವಲ ಹಣ ಠೇವಣಿ ಮಾಡುವುದು ಮತ್ತು ಹಿಂಪಡೆಯುವುದನ್ನು ಮೀರಿ ಬ್ಯಾಂಕಿಂಗ್ ಹೇಗೆ ಕಾರ್ಯನಿರ್ವಹಿಸುತ್ತೆ ಎ…