



ಕಾಫಿ ಕುಡೀರಿ, ನಿದ್ರೆ ಮಾಡಿ | Coffee Nap
ನಿಮಗ್ ಗೊತ್ತಾ? ವಿಶ್ವದಲ್ಲಿ ಅತೀ ಹೆಚ್ಚು ವ್ಯಾಪಾರ ಆಗೋ ಸರಕುಗಳ ಪಟ್ಟಿಯಲ್ಲಿ ಕಾಫಿ ಎರಡನೇ ಸ್ಥಾನದಲ್ಲಿದೆ. ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಕಾಫಿಯ ಬಗ್ಗೆ ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ಒಂದು ಕಪ್ ಕಾಫಿ ಹೇಗೆ ನಿಮ್ಮ ಮಧ್ಯಾಹ್ನದ ನಿದ್ರೆಯನ್ನು ಚಾರ್ಜ್ ಮಾಡುತ್ತೆ ಎಂದು ತಿಳಿಸುತ್ತಾರೆ.ಬನ್ನಿ ಕೇಳಿ! Did you know th…

ಒಂದು ವೇಳೆ! The Worst Two Letters!
ನಿಮಗ್ ಗೊತ್ತಾ? "ಒಂದು ವೇಳೆ" ಎಂಬ ಪದ ಬಂದ ಕೂಡಲೇ ಏನೋ ಕಾರಣ ನೀಡಲು ಸಿದ್ಧರಾಗುತ್ತಿರುವ ಹಾಗೆ ಅನಿಸುತ್ತೆ. ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಎಲ್ಲಾ ವಿಷಯದಲ್ಲಿ ಇಲ್ಲ ಸಲ್ಲದ ಕಾರಣ ನೀಡಿ ತಪ್ಪಿಸಿಕೊಳ್ಳುವುದು ಒಳ್ಳೆಯದಲ್ಲ ಎಂದು ತಿಳಿಸುತ್ತಾರೆ. ಏಕೆಂದರೆ ಕಾರಣ ನೀಡಿ ತಪ್ಪಿಸಿಕೊಳ್ಳುವುದು ತುಂಬಾ ಸುಲಭ, ಆದರೆ ನಾವು ಬದ್ಧವಾಗಿರುವ ಕೆಲಸವನ್ನ ಮಾಡ…

5G ಯುಗದಲ್ಲೊಂದು ಉಪವಾಸ! The Social Media Fast!
ನಿಮಗ್ ಗೊತ್ತಾ? ಸ್ಟೀವ್ ಜಾಬ್ಸ್ ತನ್ನ ಮಕ್ಕಳನ್ನು ಐಪ್ಯಾಡ್ ಅಥವಾ ಇತರ ತಂತ್ರಜ್ಞಾನವನ್ನು ಬಳಸದಂತೆ ನಿರ್ಬಂಧಿಸಿದ್ದರು. ಜೀವನಕ್ಕಿಂತ ಹೆಚ್ಚು ತಂತ್ರಜ್ಞಾನ ಅಲ್ಲ ಅನ್ನೋದನ್ನ ತಿಳಿಯುವ ಅವಶ್ಯಕತೆ ತುಂಬಾನೇ ಇದೆ. ಕಳೆದ ಕೆಲವು ವರ್ಷಗಳಿಂದ ಅಂತರ್ಜಾಲದ ಬಳಕೆಯು ಗಣನೀಯವಾಗಿ ಹೆಚ್ಚಿದೆ. ಇದು ಸಾಮಾಜಿಕ ಮಾಧ್ಯಮಗಳಿಂದಾಗಿ ಹರಡುವ ಸುಳ್ಳು ಸುದ್ದಿಗಳಿಂದ ಜನರಲ್ಲಿ ಹೆಚ್ಚ…

ಕೆಟ್ಟ ಯೋಚನೆಗಳು | Are You A Bad Thinker?
ನಿಮಗ್ ಗೊತ್ತಾ? ಮಾನವನ ಮನಸ್ಸು ಒಳ್ಳೆಯದಕ್ಕಿಂತ ಕೆಟ್ಟ ನೆನಪುಗಳನ್ನು ಹೆಚ್ಚು ನೆನಪಿಟ್ಟುಕೊಳ್ಳುವಂತೆ ವಿನ್ಯಾಸಗೊಂಡಿದೆ. ಏಕೆಂದರೆ, ವಿಕಸನೀಯ ದೃಷ್ಟಿಕೋನದಿಂದ, ಕೆಟ್ಟ ವಿಷಯಗಳನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಕೆಟ್ಟ ವಿಷಯಗಳನ್ನು ಯಾವಾಗಲೂ ನಾವು ಎಚ್ಚರಿಕೆಯ ಸಂಕೇತವಾಗಿ ಗ್ರಹಿಸುತ್ತೇವೆ. ನಿಮ್ಮ ಸಂತೋಷದ ಕನಸುಗಳನ್ನು ನೆನಪಿಟ್ಟುಕೊಳ್ಳುವುದಕ್ಕಿಂತ ಹೆ…

ಸುಳ್ಳು ಹೇಳಿ! The Future Lie
ನಿಮಗ್ ಗೊತ್ತಾ? ಸುಳ್ಳು ಹೇಳುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ. ಸುಳ್ಳು ನಮ್ಮಲ್ಲಿ ಒತ್ತಡವನ್ನ ಹೆಚ್ಚಿಸಿ ದೈಹಿಕವಾಗಿ ದುರ್ಬಲರನ್ನಾಗಿಸುತ್ತದೆ ಎಂದು ಅನೇಕ ಅಧ್ಯಯನಗಳು ತಿಳಿಸುತ್ತವೆ. ಸುಳ್ಳು ಹೇಳುವುದರಿಂದ ನಮ್ಮ ಮೆದುಳಿನ ಮೇಲೂ ದುಷ್ಪರಿಣಾಮಗಳಿವೆ. ಸುಳ್ಳು ಹೇಳುವುದು ಅನೇಕ ನಕಾರಾತ್ಮಕ ಅಂಶಗಳನ್ನು ಹೊಂದಿದೆ. ನೀವು ಪ್ರಾರಂಭಿಸಿದ ಒಂದು ಸುಳ್ಳನ್ನು ನಿಜ ಎಂ…

ಸಂತೋಷಕ್ಕೆ ಹಾಡು ಸಂತೋಷಕ್ಕೆ | The Song That Makes You Happy
ನಿಮಗ್ ಗೊತ್ತಾ? ಡಬ್ ಸ್ಟೆಪ್ ಕೇಳುವಾಗ ಸೊಳ್ಳೆಗಳು ವಿಭಿನ್ನವಾಗಿ ವರ್ತಿಸುತ್ತವೆ, ಈ ಸಮಯದಲ್ಲಿ ಸೊಳ್ಳೆಗಳು ಕಚ್ಚುವ ಸಾಧ್ಯತೆ ಕಡಿಮೆ. ಸಂಗೀತವು ಯಾವಾಗಲೂ ಪ್ರಾಣಿಗಳ ಮೇಲೆ ಬಲವಾದ ಪರಿಣಾಮವನ್ನು ಬೀರುತ್ತದೆ. 12 ಗಂಟೆಗಳ ಕಾಲ ಮೃದುವಾದ, ಹಿತವಾದ ಸಂಗೀತವನ್ನು ಕೇಳುವ ಹಸುಗಳು 3% ರಷ್ಟು ಹೆಚ್ಚು ಹಾಲು ನೀಡುತ್ತವೆ. ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಸ…

"ಬೋಯಾ" ಎಂಬ ಯಶಸ್ಸಿನ ಪದ | Your Success Word
ನಿಮಗ್ ಗೊತ್ತಾ? ‘ಬೋಯಾ’ ಎಂಬ ಪದ ಹುಟ್ಟಿಕೊಂಡದ್ದು ಸಮುದ್ರ ತೀರದ ಜನರಿಂದ. ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಯಶಸ್ಸಿನ ಪದಗಳ ಬಗ್ಗೆ ಮಾತನಾಡುತ್ತಾರೆ ಜೊತೆಗೆ ಆ ಪದಗಳು ಹೇಗೆ ನಮ್ಮಲ್ಲಿ ಸಂತೃಪ್ತಿಯ ಭಾವನೆಯನ್ನು ತುಂಬುತ್ತದೆ ಎಂದು ತಿಳಿಸುತ್ತಾರೆ. ನಮ್ಮ ವ್ಯಕ್ತಿತ್ವಕ್ಕೆ ಅನುಗುಣವಾಗಿ ಯಾವ ಪದಗಳು ನಮಗೆ ಹೊಂದಿಕೊಳ್ಳುತ್ತದೆ ಎಂದು ತಿಳಿದುಕೊಳ್ಳಲು …

ಹೊ'ಓಪೊನೊಪೊನೊ ಅಂದ್ರೆ ಏನು? Ho'oponopono - The Truth!
ನಿಮಗ್ ಗೊತ್ತಾ? ಹವಾಯಿಯನ್ ಭಾಷೆಯಲ್ಲಿ ಕೇವಲ 12 ಅಕ್ಷರಗಳಿವೆ. ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಹವಾಯಿಯನ್ ನ ಸಾಮರಸ್ಯ ಮತ್ತು ಕ್ಷಮಾಗುಣವಾದ - ಹೋಪೊನೊಪೊನೊ ಕುರಿತು ಮಾತನಾಡಿದ್ದಾರೆ ಜೊತೆಗೆ ನಾಲ್ಕು ನುಡಿಗಟ್ಟುಗಳು ನಮ್ಮಲ್ಲಿ ಹೇಗೆ ಬದಲಾವಣೆಯನ್ನ ತರಬಹುದು ಎಂದು ತಿಳಿಸಿದ್ದಾರೆ. ಬನ್ನಿ ಕೇಳಿ! Did you know that the Hawaian language ha…

ಉಪ್ಪಿನ ತಪ್ಪು! The Salt Story!
ನಿಮಗ್ ಗೊತ್ತಾ? ಒಂದು ಕಾಲದಲ್ಲಿ ಉಪ್ಪು ಬಹಳ ಅಮೂಲ್ಯ ವಸ್ತುವಾಗಿತ್ತು. ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಮಾನವ ದೇಹದಲ್ಲಿ ಉಪ್ಪಿನ ಪ್ರಾಮುಖ್ಯತೆಯ ಕುರಿತು ಮಾತನಾಡುತ್ತಾರೆ. ಮುಂದಿನ ಬಾರಿ ಯಾರಾದರೂ ನಿಮಗೆ ಉಪ್ಪನ್ನು ಬಿಡುವ ಸಲಹೆ ಕೊಟ್ಟರೆ ಅವರಿಗೆ ಈ ಸಂಚಿಕೆಯನ್ನು ಕೇಳುವಂತೆ ತಿಳಿಸಲು ಮರೆಯಬೇಡಿ. ಬನ್ನಿ ಕೇಳಿ! Did you know that salt was…

ಏನೂ ಮಾಡ್ಬೇಡಿ! Do Nothing!
ನಿಮಗ್ ಗೊತ್ತಾ? ಪ್ರವಾಸ ಹೋಗುವುದರಿಂದ ನಿಮ್ಮ ಜೀವಿತಾವಧಿಯನ್ನು 20% ಹೆಚ್ಚಿಸಬಹುದು? ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಏನನ್ನೂ ಮಾಡದೆ ಸುಮ್ಮನೆ ಇರುವ ಕಲೆಯ ಬಗ್ಗೆ ತಿಳಿಸುತ್ತಾರೆ. ದಿನದಲ್ಲಿ 10 ನಿಮಿಷ ಬ್ರೇಕ್ ತಗೊಂಡು, ಫೋನ್ ಸೈಡ್ ಅಲ್ಲಿ ಇಟ್ಟು, ಸುತ್ತಮುತ್ತಲಿನ ವಾತಾವರಣವನ್ನ ಅನುಭವಿಸೋಕೆ ಶುರು ಮಾಡೋದ್ರಿಂದ ನಮ್ಮಲ್ಲಿ ಆಗೋ ಬದಲಾವಣೆಗಳ ಕುರ…