ಇಎಂಐ, ಹಣದುಬ್ಬರ, ಹೂಡಿಕೆ, ಸ್ಟಾಕ್ಸ್, ಎಫ್.ಡಿ- ಈ ಪದಗಳ್ಳನ ಕೇಳಿದ್ರೆ, ಕಲಿಯೋದು ಕಷ್ಟ ಅನಿಸುತ್ತ? ಹಾಗಾದ್ರೆ ಚಿಂತೆ ಬೇಡ, ನೀವು ಸರಿಯಾದ ಪಾಡ್ಕಾಸ್ಟ್ನ ಕೇಳ್ತಾ ಇದ್ದೀರಾ. ಬೈ ಟೂ ಫೈನಾನ್ಸ್ ಪಾಡ್ಕಾಸ್ಟ್ಗೆ ಸ್ವಾಗತ- 14 ವರ್ಷ ಫೈನಾನ್ಸ್ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ನಮ್ಮ ಫೈನಾನ್ಸ್ ಗುರು ಪ್ರಿಯಾಂಕಾ ಆಚಾರ್ಯ ಅವರು, ವಿಶೇಷವಾಗಿ ಮಹಿಳೆಯರಿಗೆ ಫೈನಾನ್ಸ್ ಜಗತ್ತನ್ನ ಪರಿಚಯಿಸುವುದಕ್ಕೆ ರಚಿಸಲಾದ ಪಾಡ್ಕಾಸ್ಟ್.ಹಣಕಾಸಿನ ಸಂಪೂರ್ಣ ಮಾಹಿತಿಗಾಗಿ ಇರುವ ಒಂದೇ ಮಾರ್ಗ - ಬೈ ಟೂ ಫೈನಾನ್ಸ್ ಪಾಡ್ಕಾಸ್ಟ್. ಕೇಳಿ ಪ್ರಿಯಾಂಕಾ ಆಚಾರ್ಯ ಅವರ ಬೈ ಟೂ ಫೈನಾನ್ಸ್ ಪಾಡ್ಕಾಸ್ಟ್, ಪ್ರತಿ ಮಂಗಳವಾರ ಹಾಗ, ನಿಮ್ಮ ಮನೆಯ ಹಣಕಾಸು ಸಚಿವರಾಗಿ ಪ್ರಮೋಟ್ ಆಗಿ! ಈ ಪಾಡ್ಕಾಸ್ಟ್ ಅನ್ನು ಹಿಂದಿ, ಕನ್ನಡ, ಇಂಗ್ಲಿಷ್, ತಮಿಳ್, ಮಲಯಾಳಂ, ತೆಲುಗು, ಮರಾಠಿ, ಗುಜರಾತಿ ಭಾಷೆಗಳಲ್ಲೂ ಕೇಳ್ಬಹುದು. EMI, Inflation, Investment, Stocks, FD - do these terms seem impossible to understand? Then you’ve come to the right place. Welcome to A Sip of Finance Kannada- By Two Finance Podcast, a podcast that takes into account a female-first perspective of finance. It’s a one-stop shop for women (and anyone else who wants to know more about finance) to brush up on the finer details of finance and economics. Tune in to A Sip of finance with Priyanka Acharya every Tuesday to get promoted to being the Finance Minister of your house! Did we also mention that this podcast is available in 7+ languages so that learning becomes more personal to you!